41 ವರ್ಷಗಳ ಕಾಲ “ಜವಾನ” ಹುದ್ದೆಯಲ್ಲಿ ಸೇವೆ ಸಲ್ಲಿಸಿದ “ಶ್ರೀಮತಿ ಅಪೋಲಿನ್ ಡಿ’ಸೋಜ” ಇವರಿಗೆ ಜೂನ್ 13, 2015 ರಂದು, ಮೆಡಲಿನ್ ಪ್ರೌಢಶಾಲೆಯಲ್ಲಿ ವಿದಾಯ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಯಿತು. ವಂ/ಭ/ಕ್ರಿಸ್ಟೆಲ್ಲಾ ಬಿ.ಎಸ್, ಶಿಕ್ಷಣ ಸಂಯೋಜಕರು, ಮಂಗಳೂರು ಪ್ರಾಂತ್ಯ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು.

 

ಮುಖ್ಯ ಅತಿಥಿಗಳಾಗಿ ವಂ/ಭ/ರೋಜ್‍ಲಿಟಾ ಬಿ.ಎಸ್, ಸುಪೀರಿಯರ್ ಸಂತ ರೈಮಂಡ್ಸ್ ಕಾನ್ವೆಂಟ್ ವಾಮಂಜೂರು, ವಂ/ಭ/ಕನ್ಸೆಟ್ಟಾ ಬಿ.ಎಸ್, ಸಂಚಾಲಕರು, ರೋಸಾ ಮಿಸ್ತಿಕಾ ವಿದ್ಯಾ ಸಂಸ್ಥೆ ಕೈಕಂಬ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪ್ರತಿಮಾ ಮಾಣೈ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಶಮೀನ ಆಳ್ವ ಇವರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ವಂ/ಭ/ವಿದ್ಯಾ ಪಿಂಟೊ ಸರ್ವರನ್ನು ಸ್ವಾಗತಿಸಿದರು, ಶ್ರೀಮತಿ ಜೋಲಿ ಬ್ರ್ಯಾಗ್ಸ್ ವಂದಿಸಿದರು. ಶ್ರೀ ಮಧುಕರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

 

 

 

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105