15.07.2015 ಬೆಥನಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮ್ಯಾನೇಜರ್ ಸಿಸ್ಟರ್ ಲೋಯ್ಲೀನ್ ಅಧ್ಯಕ್ಷರ ಸ್ಥಾನವನ್ನು ವಹಿಸಿದರು. ಮಕ್ಕಳಿಗೆ ಪ್ರಬಂಧ, ಕವನ, ಹಾಗೂ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರಾರ್ಥನಾ ವಿಧಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶ್ರೀಮತಿ ಕ್ಲ್ಯಾರಾ ಪಾಸ್ ಸ್ವಾಗತ ಮಾಡಿದರು. ಸಿಸ್ಟರ್ ಲೀನಾ ಮೇರಿ ಸಲ್ಡಾನ್ಹ ವಂದನಾರ್ಪಣೆಗೈದರು. ಕುಮಾರಿ ಕೃತಿಕಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯೋಪಾಧ್ಯಾಯರು ಮಕ್ಕಳಿಗೆ ಹಿತನುಡಿಗಳನ್ನಿತ್ತರು.

ತಮಗೆಲ್ಲರಿಗೂ ಸಂಸ್ಥಪಾನ ದಿನದ ಶುಭಾಶಯಗಳನ್ನು ಕೋರುವ,

                ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿ ಬಳಗ

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105