೧೫.೦೮.೨೦೧೫ ರಂದು ಶನಿವಾರ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ  ಧ್ವಜಾರೋಹಣವನ್ನು ಶಾಲಾ ಮ್ಯಾನೇಜರಾದ ಭಗಿನಿ ಲೋಯಲಿನ್ ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಿಜಯ ಸರಸ್ವತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ತದನಂತರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂತ ಅಂತೋನಿ ಚರ್ಚ್‌ನ ಸಹಾಯ ಗುರುಗಳಾದ ಫಾದರ್ ಕ್ರಿಸ್ಟೋಪರ್  ಮಾತನಾಡಿ ಶುಭ ಹಾರೈಸಿದರು.

   ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವಿತ್ತು ಪ್ರೋತ್ಸಾಹಿಸಲಾಯಿತು. ಮುಖ್ಯೋಪಾಧ್ಯಾಯರು ಸಂದೇಶ ನೀಡಿದರು. ಶಿಕ್ಷಕಿ ಜೋಸ್ಲಿನ್ ಸ್ವಾಗತಿಸಿದರು. ಶಿಕ್ಷಕಿ ಕ್ಲಾರಾ ವಂದಿಸಿದರು. ಕುಮಾರಿ ಅನುಷ ಹಾಗೂ ಕುಮಾರಿ ಗ್ರೀಷ್ಮಾ ಕಾರ‍್ಯಕ್ರಮ ನಿರ್ವಹಿಸಿದರು.

Reported by,

Sr Lilly D’ Souza BS

Headmistress

 

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105