ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲಾದ 2017-18 ನೇ ಸಾಲಿನಲ್ಲಿ ಲಿಟ್ಲ್ ಫ್ಲವರ್ ಹಿರಿಯಾ ಪ್ರಾ. ಶಾಲೆ ಬಜ್ಪೆಯ ಕ್ರೀಡಾಪಟುಗಳು ವಾಲಿಬಾಲ್ ಮತ್ತು ಖೋ ಖೋ ಪಂದ್ಯಾಟಗಳಲ್ಲಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ತಮ್ಮ ಸಾಧನೆಯನ್ನು ತೋರಿಸಿರುತ್ತಾರೆ. ನಮ್ಮೀ ಶಾಲೆಯ ನಾಲ್ಕು ವಿದ್ಯಾರ್ಥಿಗಳು ವೈಯಕ್ತಿಕ ಪ್ರಶಸ್ತಿ  ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಕು/ ಪ್ರಮೀಳಾ ವೈಯಕ್ತಿಕ ಛಾಂಪಿಯನ್ನು ಪಡೆದು ಹೋಬಳಿ ಹಾಗೂ ತಾಲೂಕು ಮಟ್ಟದ ಸ್ಕೂಲ್ ಛಾಂಪಿಯನ್ನು ಪಡೆದು ಮೂಡಬಿದರೆಯ ಸ್ವರಾಜ್  ಮೈದಾನದಲ್ಲಿ ನಡೆದ ಕ್ರೀಡೆಗಳಲ್ಲಿ 600 ಮೀ. ಓಟ, 400ಮೀ. ಓಟ, ಎತ್ತರ ಜಿಗಿತ ಹಾಗೂ 80ಮೀ ಹರ್ಡಲ್‍ನಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ. ಇವರು ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯ ಯಶಸ್ವಿನ ಕಿರೀಟಕ್ಕೆ ಮಗದೊದು ಮತ್ತು ಪೋಣಿಸಿರುತ್ತಾರೆ.

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105